ಹೈನುಗಾರರ , ಕೃಷಿಕರ ಜೀವನಾಧಾರ ಗೋವು ಮತ್ತು ಗೋವಿನ ಉತ್ಪನ್ನಗಳು… ಜೀವಜಲ ನೀರು ನಮಗೆಷ್ಟು ಅಗತ್ಯವೇ ಅಂತೆಯೇ ಗೋವಿನ ಉತ್ಪನ್ನಗಳೂ ಕೂಡ ನಮ್ಮ ಜೀವನಕ್ಕೆ ಅಗತ್ಯವಾಗಿದೆ …

ಮಾನವರಿಗೆ ಹೇಗೆ ಅಸೌಖ್ಯ ಉಂಟಾಗುತ್ತದೇಯೋ ಅಂತೇಯೇ ಗೋವುಗಳೂ ಕೂಡ ಸಮಸ್ಯೆ ಬಂದಾಗ ಹೇಳಲಾಗದ ನೋವನ್ನು ಅನುಭವಿಸುತ್ತವೆ… ಅವುಗಳಿಗೂ ಸೂಕ್ತ ಚಿಕಿತ್ಸೆ ಮತ್ತು ಆರೋಗ್ಯ ಸೇವೆಗೆ ಸುಸಜ್ಜಿತ ವ್ಯವಸ್ಥೆ ಅಗತ್ಯವಿದೆ ಎನ್ನುವುದನ್ನರಿತು ತನ್ನ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ವ್ಯವಸ್ಥಿತ ಪಶು ವೈದ್ಯಕೀಯ ಆಸ್ಪತ್ರೆಯನ್ನು ಪ್ರಮೋದ್ ಮಧ್ವರಾಜ್ ರವರ ಮುತುವರ್ಜಿಯಲ್ಲಿ ನಿರ್ಮಾಣ ಮಾಡಲಾಗಿದೆ…

https://www.facebook.com/share/v/mAQCLQmFV3dyxj9Q/?mibextid=iCjFHx

Latest Portfolio

Need Any Help? Or Looking For an Agent

Working Hours : Sun-monday, 09am-5pm