ಮಲ್ಪೆ ಹಾಗು ಕರಾವಳಿಯ ಮೀನುಗಾರರು ಮೀನುಗಾರಿಕೆ ನಡೆಸುವಾಗ ಪಕ್ಕದ ರಾಜ್ಯದ ವ್ಯಾಪ್ತಿಯಲ್ಲಿ ಮೀನು ದರೋಡೆಕೋರರು ನಮ್ಮವರ ಮೇಲೆ ಹಲ್ಲೆ ನಡೆಸಿ ಬೆಲೆಬಾಳುವ ಮೀನುಗಳನ್ನು ದೊಚಿಕೊಂಡು ಹೊಗುತ್ತಿರುವ ಬಗ್ಗೆ ಚರ್ಚಿಸಿ ಕ್ರಮವಹಿಸಲು ಶ್ರೀ ಪ್ರಮೋದ್ ಮಧ್ವರಾಜ್ ನೇತ್ರತ್ವದಲ್ಲಿ ಅಂದಿನ ಕರ್ನಾಟಕ ಪೋಲಿಸ್ ಐಜಿಪಿ ಅಮ್ರತ್ ಪಾಲ್ ಉಡುಪಿ ಎಸ್ ಪಿ ಅಣ್ಣಾಮಲೈ , ಕರಾವಳಿ ಕಾವಲು ಪೋಲಿಸ್ ಎಸ್ .ಪಿ ಚನ್ನಬಸವಣ್ಣ ಹಾಗು ಕಾರವರ್ ಕೋಸ್ಟ್ ಗಾರ್ಡ್ ಇಲಾಖೆಯ ಮನಿಷ್ ಕುಮಾರ್ ಕಾರವಾರ್ ಪೋಲಿಸ್ ಹಾಗು ಇತರ ಅಧಿಕಾರಿಗಳನ್ನು ಮೀನುಗಾರ ಮುಖಂಡರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿ ಕ್ರಮವಹಿಸಿದ್ದರು…



ಕನ್ನಡ