ಟೈಮ್ಸ್ ಆಫ್ ಇಂಡಿಯಾ/ ಪ್ರಜಾವಾಣಿ ಮಾಧ್ಯಮ ಸಂಸ್ಥೆಯು ಪ್ರತಿಷ್ಟಿತ ನಾಗರಿಕ ಸಮಾಜ ಸಂಶೋಧನಾ ಸಂಸ್ಥೆ “ದಕ್ಷ” ಕರ್ನಾಟಕ ರಾಜ್ಯದಲ್ಲಿ ಇರುವ 224 ಲೋಕಸಭಾ ಕ್ಷೇತ್ರಗಳಲ್ಲಿ, ಉತ್ತಮ ಶಾಲೆಗಳು, ಕುಡಿಯುವ ನೀರು, ಅಡಚಣೆ ರಹಿತ ವಿದ್ಯುತ್ , ವ್ಯವಸ್ಥಿತ ರಸ್ತೆ ಮತ್ತು ಜನಪ್ರತಿನಿಧಿಯಾಗಿ ಜನಸಂಪರ್ಕದಲ್ಲಿ ಸಿಗುತ್ತಾರಾ ಎನ್ನುವ ಮಾನದಂಡಗಳ ಮೇಲೆ ನಡೆಸಿರುವ ಸರ್ವೆಯಲ್ಲಿ ಹತ್ತು ಅಂಕದಲ್ಲಿ 9.08 ಪಡೆದು 224 ಶಾಸಕರಲ್ಲಿ ಮೊದಲನೇ ಸ್ಥಾನದಲ್ಲಿ ಗುರುತಿಸುವಂತಹ ಜನಮೆಚ್ಚಿದ ಜನಪ್ರತಿನಿಧಿಯಾಗಿ ಗುರುತಿಸಲ್ಪಟ್ಟ ಪ್ರಮೋದ್ ಮಧ್ವರಾಜ್.