ಶಾಸಕರಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸರ್ಕಾರಿ ಕಛೇರಿಗಳಲ್ಲಿ ಸ್ಪಂದನೆ ಸಿಗಲೇಬೇಕು ಅದಕ್ಕಾಗಿ ಎಲ್ಲಾ ಸರ್ಕಾರಿ ಕಛೇರಿಗೂ ಮೊದಲಿಗೆ ಮನವಿ ಮಾಡಲಾಗಿ ನಂತರ ಬದಲಾಗದ ಸರ್ಕಾರಿ ಸಂಪ್ರದಾಯವನ್ನು ತಾನೇ ಖುದ್ದಾಗಿ ಭೇಟಿ ನೀಡಿ ಜನರ ಸಮಸ್ಯೆಗೆ ಧ್ವನಿಯಾಗಿ ಜನರ ಕೆಲಸವನ್ನು ಮಾಡಿಸಿಕೊಡುವ ಕಡತ ವಿಲೇವಾರಿಯ ಸಂದರ್ಭದಲ್ಲಿ ಮಣಿಪಾಲದ ಆರ್ ಟಿ ಓ ಕಛೇರಿಯಲ್ಲಿ ಡ್ರೈವಿಂಗ್ ಲೈಸನ್ಸ್ ಮತ್ತು ಇತರ ದಾಖಲೆಗಳು ಮುದ್ರಣ ದೋಷದಿಂದಾಗಿ ಮತ್ತೆ ಮತ್ತೆ ಜನರು ಹಣ ಪಾವತಿಸಬೇಕಾದ ಕುರಿತು ಮತ್ತು ಎಲ್ಲಾ ಸೇವೆಗಳು ಮಧ್ಯವರ್ತಿಗಳ ಮೂಲಕವೇ ನಡೆಯುತ್ತಿದ್ದ ಮಾಹಿತಿಯನ್ನು ಖುದ್ದಾಗಿ ಪ್ರಶ್ನಿಸಿ ತಾನು ಶಾಸಕನಾಗಿರುವ ದಿನದವರೆಗೂ ಜನಸಾಮಾನ್ಯರಿಗೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಂಡು ಸಮಸ್ಯೆಯ ಪರಿಹಾರಕ್ಕೆ ಜನಪ್ರತಿನಿಧಿಯಾಗಿ ಜವಾಬ್ದಾರಿ ನಿರ್ವಹಿಸಿದ ಶಾಸಕರು..